Welcome to RATHA SAPTAMI INTEGRATED EDUCATION AND PEOPLE'S AREA DEVELOPMENT AND RESEARCH FOUNDATION KARNATAKA

ಅತ್ಮೀಯರೇ ರಥಸಪ್ತಮಿ ಸಮಗ್ರ ಶಿಕ್ಷಣ ಮತ್ತು ಜನಪ್ರದೇಶ ಅಭಿವೃದ್ಧಿ ಹಾಗೂ ಸಂಶೋಧನಾ ಪ್ರತಿಷ್ಠಾನ ಕರ್ನಾಟಕ ಆನ್ಲೈನ್ ತರಬೇತಿಗೆ ಸುಸ್ವಾಗತ

 

Courses

Lorem ipsum dolor sit amet Sed nec molestie justo

Books and library

Lorem ipsum dolor sit amet Sed nec molestie justo

Teachers

Lorem ipsum dolor sit amet Sed nec molestie justo

Certification

Lorem ipsum dolor sit amet Sed nec molestie justo

ABOUT US

ಅತ್ಮೀಯ ರೈತ ಬಂದವರೇ,  ರಥಸಪ್ತಮಿ ಸಮಗ್ರ ಶಿಕ್ಷಣ ಮತ್ತು ಜನಪ್ರದೇಶ ಅಭಿವೃದ್ಧಿ ಹಾಗೂ ಸಂಶೋಧನಾ ಪ್ರತಿಷ್ಠಾನ ಕರ್ನಾಟಕ ಆನ್ಲೈನ್ ತರಬೇತಿಗೆ ಸುಸ್ವಾಗತ

"ಸಾವಯವ ಕೃಷಿ ಪದ್ಧತಿಗಳು ಮತ್ತು ಸೇವೆಗಳು ಮತ್ತು ಅಲ್ಪಾವಧಿಯ ಕೌಶಲ್ಯ ತರಬೇತಿ ಮತ್ತು ದೀರ್ಘಾವಧಿಯ ವೃತ್ತಿಪರ ಆನ್ಲೈನ್ ತರಬೇತಿಗೆ ಪ್ರಮಾಣೀಕರಣ" ಈ ಜಾಗತಿಕ ಬದಲಾವಣೆಗಾಗಿ ಮತ್ತು ಅದರ ಅಭಿವೃದ್ಧಿಗೆ ಒಂದು ಹೆಜ್ಜೆ ಮುಂದಿಡುವ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ.

ವಿಷ ಮುಕ್ತ ಭಾರತದ ನನ್ನ ಆರೋಗ್ಯ ನಮ್ಮೂರ ಆರೋಗ್ಯ ಕಾಪಾಡೋಣ ಪರಿಸರವನ್ನು ಉಳಿಸೋಣ. 

 

Our Mission

ಯಾರಿಗಾದರೂ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬುವವರು ಈ ಅವಕಾಶವನ್ನು ಪಡೆದುಕೊಳ್ಳಬಹುದು.  ◆ಇಲ್ಲಿ ಯಾವುದೇ ರೀತಿ ಇನ್ವೆಸ್ಟ್ಮೆಂಟ್ ಇರೋದಿಲ್ಲ, ◆ಇಲ್ಲಿ ಯಾವುದೇ ರೀತಿ ರಿಸ್ಕ್ ಇರೋದಿಲ್ಲ,  ◆ಇಲ್ಲಿ ಯಾರೂ ಬೋಸ್ ಇಲ್ಲ,  ◆ಇಲ್ಲಿ ಯಾರೂ ನಿಮಗೆ ಅಡಚಣೆ ಮಾಡುವೊರಿಲ್ಲ,◆ಇಲ್ಲಿ ನಿಮ್ಮ ಎಜುಕೇಶನ್ ನಮಗೆ ಬೇಡ,  ◆ಇಲ್ಲಿ ನಿಮ್ಮ experience ನಮಗೆ ಬೇಡ,  ◆ನೀವು ವಿದ್ಯಾರ್ಥಿ ಆಗಿದ್ದರು ಪರವಾಗಿಲ್ಲ(ನಿಮ್ಮ ಫ್ರೀ ಸಮಯವನ್ನು ಉಪಯೋಗಿಸಿ,

(ಯೌಟ್ಯೂಬ್,Pubg, ಫ್ರೀ ಫೈರ್, ಕ್ರಿಕೆಟ್ ಅಡಿ ನಿಮ್ಮ ಸಮಯವನ್ನು ವ್ಯರ್ಥ ಮಾಡುವುದನ್ನು ಬಿಟ್ಟು , ಆ ಸಮಯವನ್ನು ಇಲ್ಲಿ ಕೊಡಿ 100% ನಿಮ್ಮ ಜೀವನಕ್ಕೆ ಉತ್ತಮವಾದ ದಾರಿ ಸಿಗಲಿದೆ) ◆ಇಲ್ಲಿ ಬೇಕಾಗಿರೋದು ನಿಮ್ಮ ಅಮೂಲ್ಯವಾದ ಸಮಯ(ನಿಮ್ಮ ಫ್ರೀ ಟೈಮ್). ಆನ್ಲೈನ್ ತರಬೇತಿಗೆ ತಿಳಿಸಿಕೊಡಲು ನಾವಿದ್ದೇವೆ, 

Our Vision

 "ಆಹಾರವೇ ಔಷಧಿಯಾಗಲಿ, ಅಡುಗೆ ಮನೆಯೇ ಔಷದಾಲಯವಾಗಲಿ" 

ಕೋರ್ಸ್‌ನಲ್ಲಿ ಒದಗಿಸಲಾದ ಮಾಹಿತಿಯು ಸಾವಯವ ಕೃಷಿ ಅಭ್ಯಾಸಗಳು ಮತ್ತು ಪ್ರಮಾಣೀಕರಣದಲ್ಲಿ ಆಸಕ್ತಿ ಹೊಂದಿರುವ ರೈತರು, ವಿದ್ಯಾರ್ಥಿಗಳು, ವಿಜ್ಞಾನಿಗಳು, ವೃತ್ತಿಪರರು, ಉದ್ಯಮಿಗಳು ಮತ್ತು ಇತರರನ್ನು ಎಚ್ಚರಿಸುತ್ತದೆ ಮತ್ತು ತಿಳುವಳಿಕೆ ನೀಡುತ್ತದೆ.

OUR POPULAR COURSES

OUR ACHIEVERS

OUR EXPERIENCED STAFFS

JOB UPDATES

WHAT PEOPLE SAYS